Availability: In Stock

NUTI PRASOONA MALA

100.00

Knowledge is a siege tool. One should acquire knowledge and do devotion to Srihari. Hymn chanting is instrumental in devotional awakening. The right interpretation of the hymns is the cause of good faith. A collection of hymns, hymns, hymns and hymns such as Narayanavarma, translated in a simple and beautiful style by Dr. A.V Nagasampige Acharya, Director of Poornaprajna Samshodhana Mandiram.

ಜ್ಞಾನವೇ ಮುತ್ತಿಗೆ ಸಾಧನ. ಜ್ಞಾನವನ್ನು ಸಂಪಾದಿಸಿ ಶ್ರೀಹರಿಯಲ್ಲಿ ಭಕ್ತಿಯನ್ನು ಮಾಡಬೇಕು. ಭಕ್ತಿಯ ಜಾಗೃತಿಯಲ್ಲಿ ಸ್ತೋತ್ರ ಪಠಣ ಸುಸಾಧನವಾಗಿದೆ. ಸ್ತೋತ್ರಗಳ ಸರಿಯಾದ ಅರ್ಥಾನುಸಂಧಾನ ಸದ್ಭಕ್ತಿಗೆ ಕಾರಣ. ಅಂತಹ ನಾರಾಯಣವರ್ಮವೇ ಮೊದಲಾದ ಸ್ತೋತ್ರಗಳ,ಸಂಕೀರ್ತನೆ, ಸುಳಾದಿಗಳ ಸಂಗ್ರಹ ಮತ್ತು ಸ್ತೋತ್ರಗಳ ಸರಳ ಸುಂದರ ಶೈಲಿಯ ಅನುವಾದ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿದೇಶಕರಾದ ಡಾlಎ.ವಿ ನಾಗಸಂಪಿಗೆ ಆಚಾರ್ಯರಿಂದ ಇಲ್ಲಿ ಮಾಡಲ್ಪಟ್ಟಿದೆ.

Category:

Additional information

Name of Publisher

Poornaprajna Samshodhana Trust

Editor

Year of Publication

2012

Pages

22+266

Book Type

Paperback