-
Geeta Vivruthi
₹400.00Gita Vivruti is a wonderful interpretation of the Gita composed by Kaliyuga Kalpataru Sri Raghavendra Swamigalu. A Kannada translation of Gita Vivritti in a simple and beautiful style has been done in this book by Poornaprajna Vidyapeeta Scholars.
ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ ಗೀತೆಯ ಅದ್ಭುತವಾದ ವ್ಯಾಖ್ಯಾನವೇ ಗೀತಾ ವಿವೃತಿ. ಗೀತಾ ವಿವೃತಿಯ ಸರಳ ಸುಂದರ ಶೈಲಿಯ ಕನ್ನಡ ಅನುವಾದವನ್ನು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರು ಈ ಗ್ರಂಥದಲ್ಲಿ ಮಾಡಿದ್ದಾರೆ
-
-
Gita Saroddara
₹100.00Gita-saroddhara a work narrating the eternal message in a lucid style by H.H. Sri Vishveshatirtha Swamiji of Pejavara Matha, has been translated into English and published. The original Kannada writing was appreciated by all scholars, and other public in 1970s. Sri Swamiji revised understandings of contemporary thinkers on Bhagavadgita in the light of Sri Madhva-Bhashya and Tatparya. Late Sri C.S. Krishnamurthy, a leading Auditor of Coimbatore translated the composition.
-
-
-
-
MBTN Nama Chudamani
₹140.00Collection of important characters from Ramayana Mahabharata and this book has been edited by Shri Nagendra Prasad.
ಮಹಾಭಾರತ ರಾಮಾಯಣದ ಪ್ರಮುಖ ಪಾತ್ರಗಳ ಸಂಗ್ರಾಹಕವಾದ ಈ ಗ್ರಂಥದ ಸಂಪಾದನೆಯನ್ನು ಶ್ರೀ ನಾಗೇಂದ್ರ ಪ್ರಸಾದ್ ಅವರು ಮಾಡಿದ್ದಾರೆ.
-
Namaka-Chamaka
₹100.00This book is a kannada translation of Rudradyaya and edited by Dr. Pandurangavittalacharya.
ರುದ್ರಾಧ್ಯಾಯದ ಕನ್ನಡದ ಅನುವಾದದೊಂದಿಗೆ ಗ್ರಂಥ ಸಂಪಾದನೆಯನ್ನು ಡಾ. ಪಾಂಡುರಂಗ ವಿಠಲಾಚಾರ್ಯ ರು ಮಾಡಿದ್ದಾರೆ.
-
Narayana Varma
₹20.00Dr. Krishnacharya Nagasampi has done a beautiful translation of Narayanavarma’s collection of articles. Sri Suvidyendra Teertharu blessed with his pravachanamrutha.
ನಾರಾಯಣವರ್ಮದ ಸುಂದರ ಅನುವಾದವನ್ನು ಪ್ರತಿ ಪದಾರ್ಥ ಸಂಗ್ರಹವನ್ನು ಡಾಕ್ಟರ್ ಕೃಷ್ಣಾಚಾರ್ಯ ನಾಗಸಂಪಿಗೆ ಮಾಡಿದ್ದಾರೆ. ಈ ಗ್ರಂಥಕ್ಕೆ ಪ್ರವಚನದ ಅನುಗ್ರಹ ಶ್ರೀ ಸುವಿದ್ಯೆಂದ್ರತೀರ್ಥರು ಮಾಡಿದ್ದಾರೆ.
-
Nuti Pankaja Malikaa
₹100.00The collection of hymns composed by Sri Vadiraja, Vyasaraja and others and their essence was presented by Dr.AV Nagasampige Acharya, Director, Poornaprajna Samshodhana Mandiram
ಶ್ರೀ ವಾದಿರಾಜರು,ವ್ಯಾಸರಾಜರೇ ಮುಂತಾದವರು ರಚಿಸಿದ ಸ್ತೋತ್ರಗಳ ಸಂಗ್ರಹ ಮತ್ತು ಅವುಗಳ ಸಾರವನ್ನು ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕರಾದ ಡಾ. ಎ.ವಿ ನಾಗಸಂಪಿಗೆ ಆಚಾರ್ಯರು ಮಾಡಿದ್ದಾರೆ.
-
NUTI PRASOONA MALA
₹100.00Knowledge is a siege tool. One should acquire knowledge and do devotion to Srihari. Hymn chanting is instrumental in devotional awakening. The right interpretation of the hymns is the cause of good faith. A collection of hymns, hymns, hymns and hymns such as Narayanavarma, translated in a simple and beautiful style by Dr. A.V Nagasampige Acharya, Director of Poornaprajna Samshodhana Mandiram.
ಜ್ಞಾನವೇ ಮುತ್ತಿಗೆ ಸಾಧನ. ಜ್ಞಾನವನ್ನು ಸಂಪಾದಿಸಿ ಶ್ರೀಹರಿಯಲ್ಲಿ ಭಕ್ತಿಯನ್ನು ಮಾಡಬೇಕು. ಭಕ್ತಿಯ ಜಾಗೃತಿಯಲ್ಲಿ ಸ್ತೋತ್ರ ಪಠಣ ಸುಸಾಧನವಾಗಿದೆ. ಸ್ತೋತ್ರಗಳ ಸರಿಯಾದ ಅರ್ಥಾನುಸಂಧಾನ ಸದ್ಭಕ್ತಿಗೆ ಕಾರಣ. ಅಂತಹ ನಾರಾಯಣವರ್ಮವೇ ಮೊದಲಾದ ಸ್ತೋತ್ರಗಳ,ಸಂಕೀರ್ತನೆ, ಸುಳಾದಿಗಳ ಸಂಗ್ರಹ ಮತ್ತು ಸ್ತೋತ್ರಗಳ ಸರಳ ಸುಂದರ ಶೈಲಿಯ ಅನುವಾದ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿದೇಶಕರಾದ ಡಾlಎ.ವಿ ನಾಗಸಂಪಿಗೆ ಆಚಾರ್ಯರಿಂದ ಇಲ್ಲಿ ಮಾಡಲ್ಪಟ್ಟಿದೆ.
-
Nutipankajamaalikaa
₹60.00A collection of many hymns useful for daily chanting and translation in a simple beautiful style has been made here by Dr.A.V Nagasampige Acharya, Director of Poornaprajna Samshodhana Mandiram.
ನಿತ್ಯ ಪಠಿಸಲು ಉಪಯುಕ್ತವಾಗುವ ಅನೇಕ ಸ್ತೋತ್ರಗಳ ಸಂಗ್ರಹ ಮತ್ತು ಸರಳ ಸುಂದರ ಶೈಲಿಯ ಅನುವಾದ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿದೇಶಕರಾದ ಡಾlಎ.ವಿ ನಾಗಸಂಪಿಗೆ ಆಚಾರ್ಯರಿಂದ ಇಲ್ಲಿ ಮಾಡಲ್ಪಟ್ಟಿದೆ.
