• Vedavayakhyane Madhvacharyanaam Vishishtam Yogadanam

    This book is researched and edited by Dr. Raghevendra Rao and also guided by Dr. A.V Nagasampige Acharya for this research. Madhvacharya’s contribution to Vedic interpretation is collected in this book.

    ಈ ಕೃತಿಯು ಡಾ. ರಾಘವೇಂದ್ರ ರಾವ್ ಇವರಿಂದ ಸಂಶೋಧಿಸಲ್ಪಟ್ಟಿದೆ ಈ ಸಂಶೋಧನೆಗೆ ಡಾಕ್ಟರ್ ಎವಿ ನಾಗಸಂಪಿಗೆ ಆಚಾರ್ಯರು ಮಾರ್ಗದರ್ಶನ ಮಾಡಿದ್ದಾರೆ. ಈ ಗ್ರಂಥದಲ್ಲಿ ಆಚಾರ್ಯ ರ ವೇದ ವ್ಯಾಖ್ಯಾನಕ್ಕೆ ಮಾಡಿದ ಕೊಡುಗೆ ಸಂಗ್ರಹಿಸಲ್ಪಟ್ಟಿದೆ.

    200.00
    Add to cart
  • Placeholder

    Vishnutatvanirnaya

    Vishnutatvavinirnaya Grantha is one of the Dasaprakarans composed by Srimad Ananda Tirtha Bhagavadpada. Srimad Vishnutatvavinirnaya Granth, which consists of commentaries by Srimad Jayatirtha and Sri Raghothama Theertha Sri Raghavendra Tirtha Sri Vyasa Tatvajnatirtha Sri Srinivasa Theertha Sri Narayana Pandita Acharya, has been edited by Professor A Haridas Bhatt.

    ಶ್ರೀಮದ್ ಆನಂದ ತೀರ್ಥ ಭಗವದ್ಪಾದರು ರಚಿಸಿದ ದಶಪ್ರಕರಣಗಳಲ್ಲಿ ಒಂದು ವಿಷ್ಣುತತ್ವವಿನಿರ್ಣಯ ಗ್ರಂಥ. ಶ್ರೀಮದ್ ಜಯತೀರ್ಥರ ಟೀಕಾ ಮತ್ತು ಶ್ರೀ ರಘೋತ್ತಮ ತೀರ್ಥರು ಶ್ರೀ ರಾಘವೇಂದ್ರತೀರ್ಥರು ಶ್ರೀ ವ್ಯಾಸ ತತ್ವಜ್ಞತೀರ್ಥರು ಶ್ರೀ ಶ್ರೀನಿವಾಸ ತೀರ್ಥರು ಶ್ರೀ ನಾರಾಯಣ ಪಂಡಿತ ಆಚಾರ್ಯರು ರಚಿಸಿದ ಟೀಕಾಗಳಿಂದ ಕೂಡಿದ ಶ್ರೀಮದ್ ವಿಷ್ಣುತತ್ವವಿನಿರ್ಣಯ ಗ್ರಂಥದ ಸಂಪಾದನೆಯನ್ನು ಪ್ರೊಫೆಸರ್ ಎ ಹರಿದಾಸ್ ಭಟ್ ಅವರು ಮಾಡಿದ್ದಾರೆ.

    700.00
    Read more
  • Vishnutatvavinirnaya

    Sri Vishnutatvavinirnaya Grantha is one of the Dasaprakarans composed by Srimad Ananda Tirtha Bhagavadpada. Srimad Vishnutatvavinirnaya Grantha, which consists of commentaries by Srimad Jayatirtha and Sri Raghothama Theertha Sri Raghavendra Tirtha Sri Vyasa Tatvajnatirtha Sri Srinivasa Theertha Sri Narayana Pandita Acharya, has been edited by Professor A Haridas Bhatt and transalated by B.S Krishnacharya in Kannada.

    ಶ್ರೀಮದ್ ಆನಂದ ತೀರ್ಥ ಭಗವದ್ಪಾದರು ರಚಿಸಿದ ದಶಪ್ರಕರಣಗಳಲ್ಲಿ ಒಂದು ವಿಷ್ಣುತತ್ವವಿನಿರ್ಣಯ ಗ್ರಂಥ. ಶ್ರೀಮದ್ ಜಯತೀರ್ಥರ ಟೀಕಾ ಮತ್ತು ಶ್ರೀ ರಘೋತ್ತಮ ತೀರ್ಥರು ಶ್ರೀ ರಾಘವೇಂದ್ರತೀರ್ಥರು ಶ್ರೀ ವ್ಯಾಸ ತತ್ವಜ್ಞತೀರ್ಥರು ಶ್ರೀ ಶ್ರೀನಿವಾಸ ತೀರ್ಥರು ಶ್ರೀ ನಾರಾಯಣ ಪಂಡಿತ ಆಚಾರ್ಯರು ರಚಿಸಿದ ಟೀಕಾಗಳಿಂದ ಕೂಡಿದ ಶ್ರೀಮದ್ ವಿಷ್ಣುತತ್ವವಿನಿರ್ಣಯ ಗ್ರಂಥದ ಸಂಪಾದನೆಯನ್ನು ಪ್ರೊಫೆಸರ್ ಎ ಹರಿದಾಸ್ ಭಟ್ ಅವರು ಮಾಡಿದ್ದಾರೆ.

    400.00
    Read more
  • Vittlam Samupasmahe

    Anusandhana, thought, compilation and writing of stotra on Sri Vittala was done here by Prof. Sagri Raghavendra Upadhyaya.

    ಶ್ರೀ ವಿಠ್ಠಲನ ಕುರಿತು ಅನುಸಂಧಾನ, ಚಿಂತನ, ಸ್ತೋತ್ರದ ಸಂಪಾದನೆ ಮತ್ತು ಬರವಣಿಗೆಯನ್ನು ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇಲ್ಲಿ ಮಾಡಿದ್ದಾರೆ.

    100.00
    Add to cart