-
-
Panchratnam
₹300.00Pancharatna, a work based on the life history of Sri Vishnutirtha Srimacharana, popularly known as Aranya Kacharya, was written by Dr. Krishnacharya and Edited under the guidance of Dr. Sankara Narayan Adiga, revised by Dr. Narayana Acharya.
ಅರಣ್ಯ ಕಾಚಾರ್ಯರು ಎಂದು ಪ್ರಸಿದ್ಧರಾದ ಶ್ರೀ ವಿಷ್ಣುತೀರ್ಥ ಶ್ರೀಮಚ್ಚರಣರ ಜೀವನ ಇತಿಹಾಸವನ್ನು ಆಧರಿಸಿ ರಚಿಸಲ್ಪಟ್ಟ ಪಂಚರತ್ನ ಎಂಬ ಕೃತಿಯು ಡಾ. ಕೃಷ್ಣಚಾರ್ಯ ಇವರಿಂದ ಡಾ. ಶಂಕರ ನಾರಾಯಣ ಅಡಿಗ ಇವರ ಮಾರ್ಗದರ್ಶನದಲ್ಲಿ ಸಂಪಾದಿಸಲ್ಪಟ್ಟಿದೆ ಇದರ ಪರೀಷ್ಕಾರವನ್ನು ಡಾ. ನಾರಾಯಣ ಆಚಾರ್ಯರು ಮಾಡಿದ್ದಾರೆ.
-
-
-
-
Satya Endarenu
₹40.00Vidwan Vadirajacharya edited the Satya Endarenu which is having all the matter related to the word satya.
ಸತ್ಯ ಎಂಬ ವಿಚಾರದ ಬಗ್ಗೆ ವೇದ ಉಪನಿಷತ್ತು ಪುರಾಣಗಳಲ್ಲಿ ಬಂದಿರತಕ್ಕಂತಹ ಅನೇಕ ವಿಚಾರಗಳ ಸಾರಸಂಗ್ರವನ್ನು ವಿದ್ವಾನ್ ವಾದಿರಾಜ ಆಚಾರ್ಯರು ಮಾಡಿದ್ದಾರೆ
-
Shruti -Sidhantha -Tatva – Ratnaprakashika
₹200.00Dr. Prahalladacharya Joshi edited this book which is written by Ramacharya.
ರಾಮಾಚಾರ್ಯರಿಂದ ರಚಿತವಾದ ಈ ಗ್ರಂಥದ ಸಂಪಾದನೆಯನ್ನು ಡಾ. ಪ್ರಹ್ಲಾದ ಆಚಾರ್ಯ ಜೋಶಿ ಅವರು ಮಾಡಿದ್ದಾರೆ.
-
Sri Brahmasutra Prabhanda
₹100.00Dr. Raghuttamacharya Nagasampige researched and edited this Brahmasutra Prabhanda. Dr. Ranganatha katti acharya guided for this research.
ಆಯಿ ನರಸಿಂಹಾಚಾರ್ಯ ವಿರಚಿತ ಬ್ರಹ್ಮಸೂತ್ರ ಪ್ರಬಂಧದ ಸಂಶೋಧನಾ ಪ್ರಬಂಧವನ್ನು ಡಾ. ರಘೂತ್ತಮಾಚಾರ ನಾಗಸಂಪಿಗೆ ಮಾಡಿದ್ದಾರೆ. ಈ ಸಂಶೋಧನೆಗೆ ಡಾಕ್ಟರ್ ರಂಗನಾಥ್ ಕಟ್ಟಿ ಆಚಾರ್ಯರು ಮಾರ್ಗದರ್ಶಕರಾಗಿದ್ದಾರೆ.
-
-
Sriman Nyayasudhasara
₹400.00Srimajjayatheertha’s masterpiece Srimannyayasudha. The essence of the Nyayasudha Grantha is made by Yatikulachakravarti Sri Vishweshathirtha in this Granth. This is a book that every inquisitive person should study.
ಶ್ರೀಮಜ್ಜಯತೀರ್ಥರ ಮೇರು ಕೃತಿ ಶ್ರೀಮನ್ನ್ಯಾಯಸುಧಾ. ನ್ಯಾಯಸುಧಾ ಗ್ರಂಥದ ಸಾರವನ್ನು ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥರು ಈ ಗ್ರಂಥದಲ್ಲಿ ಮಾಡಿದ್ದಾರೆ. ಪ್ರತಿಯೊಬ್ಬ ಜಿಜ್ಞಾಸು ಅಧ್ಯಯನ ಮಾಡಲೇಬೇಕಾದ ಗ್ರಂಥವಿದು.
-
Srimushna Mahatmyam
₹80.00Dr. Gururaja Upadhyaya has edited a book titled Srimushnamahatmyam, which celebrates the glory of Varahamurthy, the Lord of Srimushna Kshetra mentioned in many Puranas.
ಅನೇಕ ಪುರಾಣಗಳಲ್ಲಿ ಉಕ್ತವಾದ ಶ್ರೀಮುಷ್ಣ ಕ್ಷೇತ್ರದ ಸ್ವಾಮಿಯಾದ ವರಾಹಮೂರ್ತಿಯ ಮಂಗಳ ಮಹಿಮೆಯನ್ನು ಕೊಂಡಾಡುವ ಶ್ರೀಮುಷ್ಣಮಾಹಾತ್ಮ್ಯಮ್ ಎಂಬ ಗ್ರಂಥದ ಸಂಪಾದನೆಯನ್ನು ಡಾ.ಗುರುರಾಜ ಉಪಾಧ್ಯಾಯರು ಮಾಡಿದ್ದಾರೆ.
-
