-
Shruti -Sidhantha -Tatva – Ratnaprakashika
Dr. Prahalladacharya Joshi edited this book which is written by Ramacharya.
ರಾಮಾಚಾರ್ಯರಿಂದ ರಚಿತವಾದ ಈ ಗ್ರಂಥದ ಸಂಪಾದನೆಯನ್ನು ಡಾ. ಪ್ರಹ್ಲಾದ ಆಚಾರ್ಯ ಜೋಶಿ ಅವರು ಮಾಡಿದ್ದಾರೆ.
-
Sri Brahmasutra Prabhanda
Dr. Raghuttamacharya Nagasampige researched and edited this Brahmasutra Prabhanda. Dr. Ranganatha katti acharya guided for this research.
ಆಯಿ ನರಸಿಂಹಾಚಾರ್ಯ ವಿರಚಿತ ಬ್ರಹ್ಮಸೂತ್ರ ಪ್ರಬಂಧದ ಸಂಶೋಧನಾ ಪ್ರಬಂಧವನ್ನು ಡಾ. ರಘೂತ್ತಮಾಚಾರ ನಾಗಸಂಪಿಗೆ ಮಾಡಿದ್ದಾರೆ. ಈ ಸಂಶೋಧನೆಗೆ ಡಾಕ್ಟರ್ ರಂಗನಾಥ್ ಕಟ್ಟಿ ಆಚಾರ್ಯರು ಮಾರ್ಗದರ್ಶಕರಾಗಿದ್ದಾರೆ.
-
-
Sriman Nyayasudhasara
Srimajjayatheertha’s masterpiece Srimannyayasudha. The essence of the Nyayasudha Grantha is made by Yatikulachakravarti Sri Vishweshathirtha in this Granth. This is a book that every inquisitive person should study.
ಶ್ರೀಮಜ್ಜಯತೀರ್ಥರ ಮೇರು ಕೃತಿ ಶ್ರೀಮನ್ನ್ಯಾಯಸುಧಾ. ನ್ಯಾಯಸುಧಾ ಗ್ರಂಥದ ಸಾರವನ್ನು ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥರು ಈ ಗ್ರಂಥದಲ್ಲಿ ಮಾಡಿದ್ದಾರೆ. ಪ್ರತಿಯೊಬ್ಬ ಜಿಜ್ಞಾಸು ಅಧ್ಯಯನ ಮಾಡಲೇಬೇಕಾದ ಗ್ರಂಥವಿದು.
-
Srimushna Mahatmyam
Dr. Gururaja Upadhyaya has edited a book titled Srimushnamahatmyam, which celebrates the glory of Varahamurthy, the Lord of Srimushna Kshetra mentioned in many Puranas.
ಅನೇಕ ಪುರಾಣಗಳಲ್ಲಿ ಉಕ್ತವಾದ ಶ್ರೀಮುಷ್ಣ ಕ್ಷೇತ್ರದ ಸ್ವಾಮಿಯಾದ ವರಾಹಮೂರ್ತಿಯ ಮಂಗಳ ಮಹಿಮೆಯನ್ನು ಕೊಂಡಾಡುವ ಶ್ರೀಮುಷ್ಣಮಾಹಾತ್ಮ್ಯಮ್ ಎಂಬ ಗ್ರಂಥದ ಸಂಪಾದನೆಯನ್ನು ಡಾ.ಗುರುರಾಜ ಉಪಾಧ್ಯಾಯರು ಮಾಡಿದ್ದಾರೆ.
-
-
Taptachakrabhooshanam
Dr. Venkataramana Upadhyaya eddited this book which clarifies all the objects regarding tapta mudra dharana.
ತಪ್ತ ಮುದ್ರಾ ಧಾರಣೆಯ ಬಗ್ಗೆ ಇರುವ ಅನೇಕ ಸಂದೇಹಗಳನ್ನು ಅಕ್ಷೇಪಗಳನ್ನು ಪರಿಹರಿಸುವ ಈ ಗ್ರಂಥದ ಸಂಪಾದನೆಯನ್ನು ವೆಂಕಟರಮಣ ಉಪಾಧ್ಯಾಯರು ಮಾಡಿದ್ದಾರೆ.
-
Tatparya Chandrika (Jignasadhikarana)
Pt. Vasudevacharya Sattigeri brought this book along with the commentary Bhavadedeeti which is made by Mannari Krishna Sharma.
ಮನ್ನಾರಿ ಕೃಷ್ಣಶರ್ಮರಿಂದ ರಚಿತವಾದ ಭಾವ ದೀಧಿತಿ ವ್ಯಾಖ್ಯಾನ ದಿಂದ ಉಪೇತವಾದ ಈ ಗ್ರಂಥವನ್ನು ಪಂಡಿತ ವಾಸುದೇವ ಆಚಾರ್ ಸತ್ತಿಗಿರಿ ಅವರು ಮಾಡಿದ್ದಾರೆ.
-
Tatvanjali Mandanam
This book which is in the pattern of Question – Answer which is on Tatva and edited by Dr.Pandurangavittalacharya.
ತತ್ವದ ವಿಮರ್ಶಾತ್ಮಕವಾದ , ಪ್ರಶ್ನೋತ್ತರ ಶೈಲಿಯ ಈ ಗ್ರಂಥದ ಸಂಪಾದನೆಯನ್ನು ಪಾಂಡುರಂಗ ವಿಠಲಾಚಾರ್ಯರು ಮಾಡಿದ್ದಾರೆ.
-
Tatvaprakaashika
The Kannada translation of Tatva Prakashika, one of the unique works of Shrimad Jayathirtha, has been done by the scholars of Vidyapeeta. Also the chief editor is Prof. K. Hayavadana Puranik.
ಶ್ರೀಮಜ್ಜಯತೀರ್ಥರ ಅಪೂರ್ವ ಕೃತಿಗಳಲ್ಲಿ ಒಂದಾದ ತತ್ವಪ್ರಕಾಶಿಕಾ ಗ್ರಂಥದ ಕನ್ನಡದ ಅನುವಾದವನ್ನು ವಿದ್ಯಾಪೀಠದ ವಿದ್ವಾಂಸರು ಮಾಡಿದ್ದಾರೆ ಗ್ರಂಥದ ಪ್ರಧಾನ ಸಂಪಾದನೆ- ಪ್ರೊ.ಕೆ ಹಯವದನ ಪುರಾಣಿಕರು
-
Tatvasankhyana
Dr. D Prahalladachar has translated the Tatvasankhyana to kannada which is wriiten by Srimadanadatheertha bhagavatpadacharya.
-
Vaikuntavarnane
The translation of Tatvasara, popularly known as Vaikuntha Varnane, one of the Kannada works of Sri Vadiraja Guru Sarvabhowmaru, was done by Prof. K. Hayavadana Puranik.
ಶ್ರೀ ವಾದಿರಾಜ ಗುರು ಸಾರ್ವಭೌಮರ ಕನ್ನಡ ಕೃತಿಗಳಲ್ಲಿ ಒಂದಾದ ವೈಕುಂಠ ವರ್ಣನೆ ಎಂದು ಪ್ರಸಿದ್ಧಿ ಪಡೆದ ತತ್ವಸಾರ ಎಂಬ ಗ್ರಂಥದ ಅನುವಾದವನ್ನು ಪ್ರೊ. ಕೆ. ಹಯವದನ ಪುರಾಣಿಕರು ಮಾಡಿದ್ದಾರೆ.