-
-
Alankara Sutram
₹300.00Alankara sutram is edited by Dr. M. Shivakumara Swamiji and which is written by Krishnavadhuta Panditha.
ಕೃಷ್ಣಾವಧೂತ ಪಂಡಿತರಿಂದ ರಚಿತವಾದ ಈ ಗ್ರಂಥದ ಸಂಪಾದನೆಯನ್ನು ಡಾ. ಎಂ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ.
-
-
-
-
Bheda-Vidya-Vialasah
₹120.00Dr. Shankaranarayan Adiga, Deputy Director of Poornaprajna Samshodhana Mandiram, wrote this book, which is a source of salvation and enlightenment, composed by Sri Vijayaindratirtha Sripada.
ಶ್ರೀ ವಿಜಯೀಂದ್ರತೀರ್ಥ ಶ್ರೀಪಾದರಿಂದ ರಚಿತವಾದ ಮೋಕ್ಷೋಪಯೋಗಿ ಜೀವೇಶ್ವರಭೇದಜ್ಞಾನಪ್ರದವಾದ ಈ ಗ್ರಂಥವನ್ನು ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿದೇಶಕರಾದ ಡಾ. ಶಂಕರನಾರಾಯಣ ಅಡಿಗ ಅವರು ಸಂಪಾದಿಸಿದ್ದಾರೆ.
-
Brahmasutraartha Sangraha
₹100.00This research article which consits of brahmsutras summary is edited by Dr. Gururaj and under the guidance of Dr. Ranganatha Katti Acharya.
ಬ್ರಹ್ಮಸೂತ್ರದ ಅರ್ಥದ ನಿರೂಪಣೆ ಉಳ್ಳ ಈ ಶೋಧಪ್ರಬಂಧವು ಡಾಕ್ಟರ್ ಗುರುರಾಜ್ ಅವರಿಂದ ಮಾಡಲ್ಪಟ್ಟಿದೆ ಇದಕ್ಕೆ ಡಾಕ್ಟರ್ ರಂಗನಾಥ ಕಟ್ಟಿ ಆಚಾರ್ಯರು ಮಾರ್ಗದರ್ಶಕರಾಗಿದ್ದಾರೆ.
-
Brahmasutras
₹160.00Ravindranath Kadlebal has transalated the meaning of brahmasutras to english language.
ಬ್ರಹ್ಮಸೂತ್ರದ ಅರ್ಥದ ವಿವರಣೆಯನ್ನು ಆಂಗ್ಲಭಾಷೆಯಲ್ಲಿ ರವೀಂದ್ರನಾಥ್ ಕಡ್ಳಬಾಳ್ ಇವರು ಈ ಗ್ರಂಥದಲ್ಲಿ ಮಾಡಿದ್ದಾರೆ.
-
Chandogyopanishat
₹500.00This book is edited by Dr. Ranganatha Katti and Dr. Shankaranarayana Adiga which also consits the commentary named Padartha kowmudi which is made by Shree Vidyeshatheertha Swamiji.
ಶ್ರೀ ವಿದೇಶ ತೀರ್ಥ ವಿರಚಿತ ಪದಾರ್ಥ ಕೌಮುದಿ ವ್ಯಾಖ್ಯಾನದಿಂದ ಕೂಡಿದ ಈ ಗ್ರಂಥದ ಸಂಪಾದನೆಯನ್ನು ಡಾ. ರಂಗನಾಥ ಕಟ್ಟಿ ಮತ್ತು ಡಾಕ್ಟರ್ ಶಂಕರ. ನಾರಾಯಣ ಅಡಿಗರು ಮಾಡಿದ್ದಾರೆ
-
Chaturvarnya – Ondu Chintane
₹50.00Dr. Pandurangavittalacharya Pandurangi has edited the book varna padhati which is having meaningful essence about varna.
ವರ್ಣ ಪದ್ಧತಿಯ ಬಗ್ಗೆ ವಿಶಿಷ್ಟ ರೀತಿಯಲ್ಲಿ ಚಿಂತನೆ ಇರತಕ್ಕಂತಹ ಗ್ರಂಥ ಇದಾಗಿದ್ದು ಇದರ ಸಂಪಾದನೆಯನ್ನು ಡಾ. ಪಾಂಡುರಂಗ ವಿಠಲಾಚಾರ್ಯ ಪಾಂಡುರಂಗಿ ಇವರು ಮಾಡಿದ್ದಾರೆ.
-
-
Garuda Purana Saroddhara
₹400.00Garuda Puranasarodhara, This book was created by Naunidhi Shri Ramacharya and edited by Dr. Ranganatha Katti, Purnaprajna Samshodhana Mandiram.
ಗರುಡ ಪುರಾಣಸಾರೋದ್ಧಾರ ಎಂಬ ಈ ಗ್ರಂಥವನ್ನು ನೌನಿಧಿ ಶ್ರೀ ರಾಮಾಚಾರ್ಯರು ರಚಿಸಿದ್ದಾರೆ. ಇದರ ಸಂಪಾದನೆಯನ್ನು ಪೂರ್ಣಪ್ರಜ್ಞ ಸಂಶೋಧನ ಮಂದಿರದ ಉಪನಿದೇಶಕರಾದ ಡಾ. ರಂಗನಾಥ ಕಟ್ಟಿ ಅವರು ಮಾಡಿದ್ದಾರೆ.
